The final team India will play in the T20 World Cup is 95% fixed. But who should be played in both the positions is now a headache for the team management.
ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಲಿರುವ ಅಂತಿಮ ತಂಡ ಶೇ 95ರಷ್ಟು ನಿಗದಿಯಾಗಿದೆ. ಆದರೆ ಎರಡೂ ಸ್ಥಾನಗಳಲ್ಲಿ ಯಾರನ್ನು ಆಡಿಸಬೇಕು ಎನ್ನುವುದೇ ಇದೀಗ ಟೀಂ ಮ್ಯಾನೇಜ್ ಮೆಂಟ್ ಗೆ ತಲೆನೋವಾಗಿದೆ.
#teamindiasquad #rahuldravid #rahuldravidcoach #indvsaus
#iccworldcup